Kannada Referral Communityಕನ್ನಡಿಗರಿಗಾಗಿ, ಕನ್ನಡಿಗರಿಂದ
Meetup #29
KRC Legal Team presents

Salary ಬಂದಿಲ್ವಾ? Job ಹೋಯ್ತಾ? Offer revoke ಆಯ್ತಾ? Office ಅಲ್ಲಿ discrimination?

Legal HelpMeetup.

ಕಾನೂನು ನೆರವು ಮೀಟಪ್

ನಿಮ್ಮ problem ನಮಗೆ ಹೇಳಿ. ನಮ್ಮ legal team ಕೇಳುತ್ತೆ, ನಿಮ್ಮ rights ಏನು ಅಂತ explain ಮಾಡುತ್ತೆ, ಮತ್ತು solution ಕಡೆ next step plan ಮಾಡೋಕೆ help ಮಾಡುತ್ತೆ.

29
NOV
Sunday · ಭಾನುವಾರ
10 AM – 2 PMಬೆಳಿಗ್ಗೆ 10 ರಿಂದ ಮಧ್ಯಾಹ್ನ 2
Adda Space, Jayanagar 1031/1, 40th Cross Rd, Kottapalya, Jayanagar 9th Block, Bengaluru 560041 Open in Google Maps →
Only 100
seats

ಯಾರು ಬರಬಹುದು? Who can come

Work ಗೆ related ಯಾವುದೇ problem ಇದ್ರೂ — ಬನ್ನಿ.

EmployeesSalary, resign, layoff, HR issues
Job seekers & FreshersOffer revoke, fake job, scam
Employers / HREmployee, contract disputes
Facing discriminationLanguage, gender, ಯಾವುದೇ ತಾರತಮ್ಯ

ಹೇಗೆ work ಆಗುತ್ತೆ? How it works

3 simple steps.

01
Register ಮಾಡಿ1 minute form. ನಿಮ್ಮ problem 2-3 lines ಅಲ್ಲಿ ಹೇಳಿ.
02
Meetup ಗೆ ಬನ್ನಿLegal team ಜೊತೆ ನೇರವಾಗಿ discuss ಮಾಡಿ. Documents copies ತನ್ನಿ.
03
Next step clearನಿಮ್ಮ rights, options, ಮತ್ತು clear action plan.

Seat book ಮಾಡಿ · Register

⏱ 1 minute
Name ಹಾಕಿ please.
Correct 10-digit number ಹಾಕಿ.
Valid email ಹಾಕಿ.
ನಿಮ್ಮ area ಹಾಕಿ.
ನೀವು ಯಾರು?*
ಒಂದು choose ಮಾಡಿ.
ಏನ್ problem?*ಎಷ್ಟು ಬೇಕಾದ್ರೂ select ಮಾಡಿ
ಕನಿಷ್ಠ ಒಂದು select ಮಾಡಿ.
ಏನ್ ಆಯ್ತು, ಯಾವಾಗ, ನಿಮಗೆ ಏನ್ outcome ಬೇಕು. Kannada / English ಎರಡೂ OK. Aadhaar, PAN, bank details ಹಾಕಬೇಡಿ.
0/1200
ಸ್ವಲ್ಪ detail ಆಗಿ ಬರೆಯಿರಿ (10+ characters).
Continue ಮಾಡೋಕೆ tick ಮಾಡಿ.
Register ಮಾಡಿ → It's FREE · First 100 only

ನಿಮ್ಮ details KRC legal team ಗೆ ಮಾತ್ರ — 100% confidential.

ಧನ್ಯವಾದಗಳು! Seat booked

Sunday, 29 Nov · 10 AM – 2 PM
Adda Space, 40th Cross Rd, Jayanagar 9th Block

Meetup ಗೆ ಬರುವಾಗ ನಿಮ್ಮ problem ಗೆ related documents ನ copies ತನ್ನಿ. See you there!

Seat book ಮಾಡಿ · FREE →